೧೦ ನೆಯ ತರಗತಿಯ ಮಕ್ಕಳಿಗೆ ಪರೀಕ್ಷಾ ದೃಷ್ಟಿಯಿಂದ ವ್ಯಾಕರಣವನ್ನು ಸುಲಭವಾಗಿ ನೆನಪಿನಲ್ಲಿಡಲು ಸಹಕಾರಿ.
Search This Blog
Friday, January 4, 2019
ವ್ಯಾಕರಣ- ಛಂದಸ್ಸು- ಖ್ಯಾತಕರ್ಣಾಟಕ ವೃತ್ತ ಇದನ್ನು ಸುಲಭವಾಗಿ ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬಹುದು. ಅಕ್ಷರಗಣಗಳ ಸೂತ್ರವಾಕ್ಯ - ಗಣವಿನ್ಯಾಸ- ಪದ್ಯದ ಆಧಾರದಿಂದ ಎಂಟು ಗಣಗಳನ್ನು ತಿಳಿಯುವುದು. ವೃತ್ತ ಛಂದಸ್ಸಿನ ಪ್ರಕಾರಗಳು-ವೃತ್ತ ಪದ್ಯದ ಲಕ್ಷಣಗಳನ್ನು ಕಲಿಯುವುದು.
No comments:
Post a Comment